DEPARTMENT OF KANNADA

Overview

ದೃಷ್ಟಿಕೋನ(Vision)

ಭವಿಷ್ಯದ ಯುವಪೀಳಿಗೆಗೆ ಭಾಷೆ-ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಪರಿಣಾಮಕಾರಿಯಾಗಿ ಸಂವಹನ ಮತ್ತು ಸಂರಕ್ಷಿಸಿ ವಿಮರ್ಶಾತ್ಮಕವಾಗಿ ಯೋಚಿಸುವಂತೆ ಪ್ರಸಾರ ಮಾಡುವುದಾಗಿದೆ

ಉದ್ದೇಶ (Mission)

ಭಾಷೆಯ ಮೂಲಕ ಕರ್ನಾಟಕ ಪರಂಪರೆಯ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿ ಮತ್ತು ವೈವಿಧ್ಯಮಯ ಪರಿಸರದಲ್ಲಿ ಯಶಸ್ವಿಯಾಗಿ ತೊಡಗಿಕೊಳ್ಳಲು ಅಣಿಮಾಡುವುದು ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪ್ರಾಧಾನ್ಯತೆ.

Quick Navigation